ಪಾಕಿಸ್ತಾನಿ ಸುಂದರಿ ಬಲೆಗೆ ಬಿದ್ದಿದ್ದ ಆರ್ಮಿ ಗುಮಾಸ್ತನನ್ನು ಬಂಧಿಸಿದ ರಾಜಸ್ಥಾನ ಪೊಲೀಸರು

ನವದೆಹಲಿ: ರಾಜಸ್ಥಾನದ ಜೋಧ್​ಪುರ್ ವಲಯದ ಮಿಲಿಟರಿ ಚೀಪ್​ ಇಂಜಿನಿಯರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಗುಮಾಸ್ತನನ್ನು ದೇಶ ದ್ರೋಹ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್​ ಬಲೆ ಬಿದ್ದು, ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಪಾಕಿಸ್ತಾನ ಮಹಿಳೆಯ ಜತೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಗುಮಾಸ್ತನನ್ನು ಬಂಧಿಸಲಾಗಿದೆ. ಆರೋಪಿಯನ್ನು ರಾಮ್​ ಸಿಂಗ್​ ಎಂದು ಗುರುತಿಸಲಾಗಿದೆ. ಈತ ಗುಮಾಸ್ತನಾಗಿದ್ದು, ಮಿಲಿಟರಿ ಎಂಜಿನಿಯರಿಂಗ್ ಸೇವೆಯಲ್ಲಿ ಜೋಧಪುರ ವಲಯದ ಮುಖ್ಯ ಎಂಜಿನಿಯರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಎಂದು ರಾಜಸ್ಥಾನದ ಪೊಲೀಸ್​ ಮಹಾನಿರ್ದೇಶಕ … Continue reading ಪಾಕಿಸ್ತಾನಿ ಸುಂದರಿ ಬಲೆಗೆ ಬಿದ್ದಿದ್ದ ಆರ್ಮಿ ಗುಮಾಸ್ತನನ್ನು ಬಂಧಿಸಿದ ರಾಜಸ್ಥಾನ ಪೊಲೀಸರು