ಅರಿಯಾನಾ ಜತೆ ಆರ್​ಜಿವಿ ಅಫೇರ್​? ಸಂದರ್ಶನದಲ್ಲಿದೆ ವರ್ಮರ ಬೋಲ್ಡ್​ ಮಾತುಗಳು

ಹೈದರಬಾದ್​: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್​ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ (ಆರ್​ಜಿವಿ) ತನ್ನ ಸಿನಿಮಾಗಳಿಗೆ ಕ್ರೇಜಿಯಾಗಿ ಪ್ರಮೋಷನ್​ ಮಾಡುವುದರಲ್ಲಿ ನಂಬರ್​ ಒನ್​. ಟೀಸರ್​ ಮೂಲಕವೇ ಭಾರೀ ನಿರೀಕ್ಷೆ ಹುಟ್ಟುಹಾಕುವ ವರ್ಮ, ಇತ್ತೀಚೆಗೆ ತಮ್ಮ ಮುಂದಿನ ಚಿತ್ರದ ನಟಿ ಅರಿಯಾನಾ ಗ್ಲೋರಿ ಜತೆಗೆ ಒನ್​ ಟು ಒನ್​ ಸಂದರ್ಶನದಲ್ಲಿ ಬೋಲ್ಡ್​ ಆಗಿ ಮಾತನಾಡುವ ಮೂಲಕ ವಿಭಿನ್ನವಾಗಿ ಚಿತ್ರದ ಪ್ರಮೋಷನ್​ಗೆ ಕೈಹಾಕಿದ್ದಾರೆ. ಜಿಮ್​ ಮಾಡುತ್ತಾ ಒಬ್ಬರಿಗೊಬ್ಬರು ಬೋಲ್ಡ್​ ಮಾತುಗಳನ್ನಾಡಿರುವ ಸಂದರ್ಶನದ ವಿಡಿಯೋ ಯೂಟ್ಯೂಬ್​ನಲ್ಲಿ ವೈರಲ್​ ಆಗಿದೆ. ಇತ್ತೀಚೆಗಷ್ಟೇ ಬೋಲ್ಡ್​ ಇಂಟರ್ವ್ಯೂವ್​ … Continue reading ಅರಿಯಾನಾ ಜತೆ ಆರ್​ಜಿವಿ ಅಫೇರ್​? ಸಂದರ್ಶನದಲ್ಲಿದೆ ವರ್ಮರ ಬೋಲ್ಡ್​ ಮಾತುಗಳು