ಜಗನ್ vs ಪವನ್​: ಭೀಮ್ಲಾ ನಾಯಕ್​ ಚಿತ್ರಕ್ಕೆ ಆಂಧ್ರದಲ್ಲಿ ಉಂಟಾದ ನಷ್ಟದ ಮೊತ್ತ ಹೀಗಿದೆ…

ವಿಜಯವಾಡ: ಪವನ್​ ಕಲ್ಯಾಣ್​ ಅಭಿನಯದ ಭೀಮ್ಲಾ ನಾಯಕ್​ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ಆಂಧ್ರದಲ್ಲಿ ಭಾರೀ ಹೊಡೆತ ಬಿದ್ದಿದ್ದೆ. ರಾಜಕೀಯ ವೈಷಮ್ಯ ಹಾಗೂ ಸಿನಿಮಾ ಟಿಕೆಟ್​ ಮೇಲೆ ಆಂಧ್ರ ಸರ್ಕಾರದ ಹೊರಡಿಸಿರುವ ಹೊಸ ನಿಯಮಗಳಿಂದ ಆಂಧ್ರ ವಲಯದಲ್ಲಿ ಚಿತ್ರದ ಕಲೆಕ್ಸನ್​ ಕಡಿಮೆ ಆಗಿದೆ. ಹೊಸ ಟಿಕೆಟ್​ ನಿಯಮವನ್ನು ನ್ಯಾಯಾಲಯ ತೆಗೆದುಹಾಕಿದ್ದರೂ ಕೂಡ ಈ ಕುರಿತು ಅಂತಿಮ ತೀರ್ಪು ಬಾರದೇ ಇರುವುದು ದೊಡ್ಡ ಸಿನಿಮಾಗಳ ಮೇಲೆ ಇದು ಹೊಡೆತ … Continue reading ಜಗನ್ vs ಪವನ್​: ಭೀಮ್ಲಾ ನಾಯಕ್​ ಚಿತ್ರಕ್ಕೆ ಆಂಧ್ರದಲ್ಲಿ ಉಂಟಾದ ನಷ್ಟದ ಮೊತ್ತ ಹೀಗಿದೆ…