ವಿರಾಟ್​ ಕೊಹ್ಲಿಯ ವೈಯಕ್ತಿಕ ಜೀವನ ಕೆದಕಿದ ಶೋಯೆಬ್​ ಅಖ್ತರ್​ ವಿರುದ್ಧ ವಿರುಷ್ಕಾ ಅಭಿಮಾನಿಗಳ ಆಕ್ರೋಶ

ನವದೆಹಲಿ: ವಿರಾಟ್​ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು ಕೇವಲ ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ ಅನೇಕ ಆಟಗಾರರಿಗೂ ಬೇಸರವಾಗಿದೆ. ಅದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಶೋಯೆಬ್​ ಅಖ್ತರ್​ ಕೂಡ ಒಬ್ಬರು. ಇದೀಗ ಕೊಹ್ಲಿ ಮದುವೆ ಬಗ್ಗೆ ಕಾಮೆಂಟ್​ ಮಾಡುವ ಮೂಲಕ ಅಖ್ತರ್​ ವಿವಾದದ ಸುಳಿಗೆ ಸಿಲುಕಿದ್ದಾರೆ. ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಜತೆಗಿನ ಮದುವೆಯೇ ಅವರ ಕಳಪೆ ಪ್ರದರ್ಶನಕ್ಕೆ ಕಾರಣ ಎಂಬ ರೀತಿಯಲ್ಲಿ ಅಖ್ತರ್​ ಮಾತನಾಡಿದ್ದಾರೆ. ಸ್ಟಾರ್ ಕ್ರಿಕೆಟಿಗ ಕೊಹ್ಲಿ ಮದುವೆಯಾಗಬಾರದಿತ್ತು ಮತ್ತು 10 ರಿಂದ 12 ವರ್ಷಗಳ ಕಾಲ … Continue reading ವಿರಾಟ್​ ಕೊಹ್ಲಿಯ ವೈಯಕ್ತಿಕ ಜೀವನ ಕೆದಕಿದ ಶೋಯೆಬ್​ ಅಖ್ತರ್​ ವಿರುದ್ಧ ವಿರುಷ್ಕಾ ಅಭಿಮಾನಿಗಳ ಆಕ್ರೋಶ