ಅನುಪಮಾ ಇದೆಲ್ಲ ಏನಮ್ಮಾ… ಮಲಯಾಳಿ ಬೆಡಗಿ ಮೇಲೆ ಅಭಿಮಾನಿಗಳ ಮುನಿಸು!

ಹೈದರಾಬಾದ್​: ಮಲಯಾಳಿ ಬೆಡಗಿ ಅನುಪಮಾ ಪರಮೇಶ್ವರನ್ ಮೇಲೆ ಅವರ ಅಭಿಮಾನಿಗಳು ತುಂಬಾ ಬೇಸರವಾಗಿದ್ದಾರೆ. ತೆಲುಗು ಸಿನಿಮಾವೊಂದರಲ್ಲಿ ತುಂಬಾ ಬೊಲ್ಡ್​ ಆಗಿ ಕಾಣಿಸಿಕೊಂಡಿರುವುದನ್ನು ಸಹಿಸದ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಎರಡನೇ ಹೀರೋಯಿನ್​ ಪಾತ್ರವಾಗಿ ಅನುಪಮಾರನ್ನು ತೆಲುಗು ಚಿತ್ರರಂಗದಲ್ಲಿ ಪರಿಚಯಿಸಲಾಯಿತು. ಆದರೆ, ಎರಡನೇ ಹೀರೋಯಿನ್​ ಪಾತ್ರವೇ ಅನುಪಮಾಗೆ ಲಕ್​ ಆಗಿ ಬದಲಾಯಿತು. ಮೂರನೇ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾದ ಅನುಪಮಾ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಪುನೀತ್​ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲಿ ಅಭಿನಯಿಸಿ … Continue reading ಅನುಪಮಾ ಇದೆಲ್ಲ ಏನಮ್ಮಾ… ಮಲಯಾಳಿ ಬೆಡಗಿ ಮೇಲೆ ಅಭಿಮಾನಿಗಳ ಮುನಿಸು!