ನಿಮ್ಮ ಮನೆಯ ವಿಳಾಸ ಕೊಡಿ ನನ್ನ ಬಿಕಿನಿ ಫೋಟೋ ಕಳುಹಿಸುವೆ! ಅನುಪಮಾ ಪರಮೇಶ್ವರನ್ ಗರಂ​

ಹೈದರಾಬಾದ್​: ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ಸೌತ್​ ಬ್ಯೂಟಿ ಅನುಪಮಾ ಪರಮೇಶ್ವರನ್, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದಾರೆ.​ ಮೂಲತಃ ಮಲಯಾಳಿಯಾಗಿರುವ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂನಲ್ಲಿ ಅನುಪಮಾ ತಮ್ಮ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಸಿಟ್ಟಾಗದೇ ತಾಳ್ಮೆಯಿಂದಲೇ ಉತ್ತಿರಿಸುವ ಮೂಲಕ ತಿರುಗೇಟು ನೀಡಿದ್ದು, ನೆಟ್ಟಿಗರ ಪ್ರಶಂಸೆಗೆ ಗುರಿಯಾಗಿದೆ. ನೆಟ್ಟಿಗ ಕೇಳಿದ ಪ್ರಶ್ನೆಯ ಸ್ಕ್ರೀನ್​ಶಾಟ್​ ಅನ್ನು … Continue reading ನಿಮ್ಮ ಮನೆಯ ವಿಳಾಸ ಕೊಡಿ ನನ್ನ ಬಿಕಿನಿ ಫೋಟೋ ಕಳುಹಿಸುವೆ! ಅನುಪಮಾ ಪರಮೇಶ್ವರನ್ ಗರಂ​