PHOTOS| ಅಮೆರಿಕ ಯುವಕನನ್ನು ವರಿಸಿದ ಆಂಧ್ರ ಯುವತಿ: ಅಪರೂಪದ ಮದ್ವೆಗೆ ಸಾಕ್ಷಿಯಾದ ತಿರುಪತಿ

ವಿಜಯವಾಡ: ನಿಜವಾದ ಪ್ರೀತಿಯು ಜಾತಿ, ಧರ್ಮ, ಬಣ್ಣ, ಭಾಷೆ ಹಾಗೂ ಗಡಿ ಎಲ್ಲವನ್ನು ಮೀರಿದ್ದು ಎಂಬುದಕ್ಕೂ ಹಾಗೂ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿಗೂ ಆಂಧ್ರ ಪ್ರದೇಶದಲ್ಲಿ ನಡೆದ ಈ ಒಂದು ಮದುವೆ ತಾಜಾ ನಿದರ್ಶನವಾಗಿದೆ. ಆಂಧ್ರ ಯುವತಿ, ಅಮೆರಿಕ ಯುವಕ ಎತ್ತಣದಿಂದೆತ್ತಣ ಸಂಬಂಧವಯ್ಯ ಎಂದೆನಿಸಬಹುದು. ಆದರೆ, ನಿರ್ಮಲವಾದ ಪ್ರೀತಿ ಎರಡು ಹೃದಯಗಳನ್ನು ಬೆಸೆದು ಮದುವೆ ಎಂಬ ಬಂಧನದಲ್ಲಿ ಇರಿಸಿದೆ. ಹೌದು, ಆಂಧ್ರದ ಟಿ. ಹರ್ಷವಿ ಹಾಗೂ ಅಮೆರಿಕದ ದಮಿಯನ್​​ ಫ್ರ್ಯಾಂಕ್​ ಹಿಂದು ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. … Continue reading PHOTOS| ಅಮೆರಿಕ ಯುವಕನನ್ನು ವರಿಸಿದ ಆಂಧ್ರ ಯುವತಿ: ಅಪರೂಪದ ಮದ್ವೆಗೆ ಸಾಕ್ಷಿಯಾದ ತಿರುಪತಿ