ಅನಂತರಾಜು ಆತ್ಮಹತ್ಯೆ ಕೇಸ್​ಗೆ ಮತ್ತೊಂದು ತಿರುವು: ಪೊಲೀಸರಿಗೆ ಡೆತ್​ನೋಟ್ ತಂದು ಕೊಟ್ಟ ಸುಮಾ

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸಂಗತಿಗಳ ಬೆಳಕಿಗೆ ಬರುತ್ತಿವೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವೆ ನಡೆದಿದ್ದ ನಾಲ್ಕೈದು ಆಡಿಯೋ ರೆಕಾರ್ಡ್​ಗಳು ಈ ಹಿಂದೆ ಸೋರಿಕೆಯಾಗಿತ್ತು. ಆಡಿಯೋದಲ್ಲಿ ಅನಂತರಾಜು ಡೆತ್​ನೋಟ್​ ಬರೆದಿಟ್ಟಿದ್ದಾರೆ ಎಂದು ಸುಮಾ ಹೇಳಿದ್ದರು. ಇದೀಗ ಆ ಡೆತ್​ನೋಟ್ ಮಾಧ್ಯಮಳಿಗೆ ಲಭ್ಯವಾಗಿದೆ. ​ ಒಂದು ಡೆತ್​ನೋಟ್​ನಲ್ಲಿ ಪತ್ನಿ ಸುಮಾ ಉದ್ದೇಶಿಸಿ ಬರೆಯಲಾಗಿದೆ. ಮತ್ತೊಂದರಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಬರೆಯಲಾಗಿದ್ದು, ಆ ಎರಡು ಡೆತ್​ನೋಟ್​ಗಳ ಸಾರಾಂಶ ಈ ಕೆಳಕಂಡಂತಿದೆ. ಪ್ರಿಯ ಸುಮಾ, … Continue reading ಅನಂತರಾಜು ಆತ್ಮಹತ್ಯೆ ಕೇಸ್​ಗೆ ಮತ್ತೊಂದು ತಿರುವು: ಪೊಲೀಸರಿಗೆ ಡೆತ್​ನೋಟ್ ತಂದು ಕೊಟ್ಟ ಸುಮಾ