ಆನಂದ ಸಂಕೇಶ್ವರ ಹುಟ್ಟುಹಬ್ಬಕ್ಕೆ ವಿಜಯಾನಂದ‌ ಚಿತ್ರತಂಡದ ಗಿಫ್ಟ್: ಮೋಷನ್​ ಪೋಸ್ಟರ್ ರಿಲೀಸ್​

ಬೆಂಗಳೂರು: ಸಾರಿಗೆ ಹಾಗೂ ಪತ್ರಿಕೋದ್ಯಮ ರಂಗದಲ್ಲಿ ಜಾಗತಿಕ ಮನ್ನಣೆಗೆ ಪಾತ್ರರಾಗಿರುವ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಮತ್ತೊಂದು ಮಹತ್ವದ ಪಾತ್ರ ರಿವೀಲ್ ಆಗಿದೆ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ‌ ಸಂಕೇಶ್ವರ ಅವರ ಪಾತ್ರದ ಮೋಷನ್ ಪೋಸ್ಟರ್ ಇಂದು ರಿಲೀಸ್ ಆಗಿದೆ. ಆನಂದ ಸಂಕೇಶ್ವರ ಅವರ ಹುಟ್ಟುಹಬ್ಬದ ಪ್ರಯುಕ್ತ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಆನಂದ ಸಂಕೇಶ್ವರ ಅವರ ಪಾತ್ರವನ್ನು ಯುವ ನಟ ಭರತ್ ಬೋಪಣ್ಣ ಅವರು ನಿರ್ವಹಿಸುತ್ತಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ … Continue reading ಆನಂದ ಸಂಕೇಶ್ವರ ಹುಟ್ಟುಹಬ್ಬಕ್ಕೆ ವಿಜಯಾನಂದ‌ ಚಿತ್ರತಂಡದ ಗಿಫ್ಟ್: ಮೋಷನ್​ ಪೋಸ್ಟರ್ ರಿಲೀಸ್​