ಅಮಿತಾಭ್​​ ಮನೆಯನ್ನು ಬಾಡಿಗೆಗೆ ಪಡೆದ ಕೃತಿ ಸನೋನ್​: ತಿಂಗಳ ಬಾಡಿಗೆ ಮೊತ್ತ ಕೇಳಿದ್ರೆ ಬೆರಗಾಗ್ತೀರಿ!

ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ಅವರು ದೇಶ-ವಿದೇಶಗಳಲ್ಲಿ ಲಕ್ಷಾಂತರ ಮೌಲ್ಯದ ಆಸ್ತಿ ಹೊಂದಿರುವುದು ತಿಳಿದೇ ಇದೆ. ಮುಂಬೈನ ಪ್ರತಿಷ್ಠಿತ ಅಂಧೇರಿ ಏರಿಯಾದಲ್ಲಿಯೂ ಒಂದು ಡುಪ್ಲೆಕ್ಸ್​ ಫ್ಲ್ಯಾಟ್​ ಅನ್ನು ಹೊಂದಿದ್ದಾರೆ. ಇದೀಗ ಆ ಫ್ಲ್ಯಾಟ್​ ಅನ್ನು ಬಾಲಿವುಡ್​ ಹಾಟ್​ ಬ್ಯೂಟಿ ಕೃತಿ ಸನೋನ್ ಎರಡು ವರ್ಷಗಳ ಕಾಲ ಬಾಡಿಗೆಗೆ ಪಡೆದಿದ್ದಾರೆ. ಅಮಿತಾಬ್ ಬಚ್ಚನ್ ಅವರ ಈ ಫ್ಲಾಟ್ ಅಂಧೇರಿ ಪಶ್ಚಿಮದ ಲೋಖಂಡವಾಲಾ ರಸ್ತೆಯಲ್ಲಿರುವ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿದೆ. ನಾಲ್ಕು ಕಾರುಗಳನ್ನು ಪಾರ್ಕ್​ ಮಾಡುವಷ್ಟು … Continue reading ಅಮಿತಾಭ್​​ ಮನೆಯನ್ನು ಬಾಡಿಗೆಗೆ ಪಡೆದ ಕೃತಿ ಸನೋನ್​: ತಿಂಗಳ ಬಾಡಿಗೆ ಮೊತ್ತ ಕೇಳಿದ್ರೆ ಬೆರಗಾಗ್ತೀರಿ!