ನೀವು ಯಾವಾಗಲೂ ಖುಷಿಯಿಂದ ಇರಬೇಕಾ? ಹಾಗಾದ್ರೆ ಅಮಲಾ ಪೌಲ್​ ಹೇಳೋ ಮಾತನೊಮ್ಮೆ ಕೇಳಿ..!

ಚೆನ್ನೈ: ಬಿಕಿನಿ ಉಡುಗೆಯಲ್ಲಿ ಕ್ಯಾಮರಾಗೆ ಪೋಸ್​ ಕೊಟ್ಟಿರುವ ಫೋಟೋವನ್ನು ಸೌತ್​ ಬ್ಯೂಟಿ ಅಮಲಾ ಪೌಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಬಿಕಿನಿ ಉಡುಗೆಯಲ್ಲಿ ಅಮಲಾ ಪೌಲ್ ಅಸಾಧಾರಣವಾಗಿ ಕಾಣುತ್ತಿದ್ದು, ಸೊಂಟಕ್ಕೆ ಸೀರೆಯೊಂದನ್ನು ಕಟ್ಟಿ ಕಡಲ ತೀರದಲ್ಲಿ ನಿಂತು ಮಾದಕ ನೋಟ ಬೀರಿದ್ದಾರೆ. ಫೋಟೋ ಹರಿಬಿಡುವುದರ ಜತೆಗೆ ಸಂದೇಶವೊಂದನ್ನು ಸಾರಿರುವ ಅಮಲಾ, ಜೀವನದಲ್ಲಿ ಸ್ವೀಕಾರ ಮತ್ತು ಮಹಿಳೆಯ ಸಾಮರ್ಥ್ಯಗಳ ಬಗ್ಗೆ ದೀರ್ಘವಾದ ಟಿಪ್ಪಣಿಯನ್ನು ಬರೆದಿದ್ದಾರೆ. View this … Continue reading ನೀವು ಯಾವಾಗಲೂ ಖುಷಿಯಿಂದ ಇರಬೇಕಾ? ಹಾಗಾದ್ರೆ ಅಮಲಾ ಪೌಲ್​ ಹೇಳೋ ಮಾತನೊಮ್ಮೆ ಕೇಳಿ..!