ಪುಷ್ಪ ಚಿತ್ರದ ವಾಕಿಂಗ್​ ಸ್ಟೈಲ್​ ಹಿಂದಿನ ರಹಸ್ಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟ ಅಲ್ಲು ಅರ್ಜುನ್​!

ಹೈದರಾಬಾದ್​: ಕಳೆದ ಡಿಸೆಂಬರ್​ 17ರಂದು ಪ್ಯಾನ್​ ಇಂಡಿಯಾ ಬಿಡುಗಡೆಯಾದ ಪುಷ್ಪ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು. ವಿಭಿನ್ನ ಕತೆ ಹಾಗೂ ಹಾಡುಗಳಿಂದಲೇ ಈ ಸಿನಿಮಾ ದೇಶದೆಲ್ಲೆಡೆ ಸದ್ದು ಮಾಡಿತು. ಅದರಲ್ಲೂ ನಟ ಅಲ್ಲು ಅರ್ಜುನ್​ ಅವರ ವಿಶೇಷ ನಟನೆ ಈ ಸಿನಿಮಾದಲ್ಲಿ ಹೆಚ್ಚಿನ ಗಮನ ಸೆಳೆಯಿತು. ತೆಗ್ಗೋದೇ ಇಲ್ಲ ಮತ್ತು ಪುಷ್ಪ ಅಂದ್ರೆ ಫ್ಲವರ್ ಅಂದುಕೊಂಡ ಫೈಯರ್ರು ಎಂಬಾ ಡೈಲಾಗ್​ಗಳು ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದವು. ಸಿನಿಮಾದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು, ಅಲ್ಲು ಅರ್ಜುನ್​ ವಾಕಿಂಗ್​ ಸ್ಟೈಲ್​ ಮತ್ತು ಮ್ಯಾನರಿಸಂ. … Continue reading ಪುಷ್ಪ ಚಿತ್ರದ ವಾಕಿಂಗ್​ ಸ್ಟೈಲ್​ ಹಿಂದಿನ ರಹಸ್ಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟ ಅಲ್ಲು ಅರ್ಜುನ್​!