ಕನ್ನಡಕ್ಕೆ ಅವಮಾನ ಮಾಡೋ ಕೆಲ್ಸ ಮಾಡ್ತಿದೆಯಾ ಪುಷ್ಪ ಟೀಮ್​? ಸಿನಿಮಾ‌ ನೋಡಲು ಬಂದವರಿಗೆ ನಿರಾಶೆ

ಬೆಂಗಳೂರು: ಕನ್ನಡಕ್ಕೆ ಅವಮಾನ ಮಾಡುವ ಕೆಲಸವನ್ನು “ಪುಷ್ಪ” ಚಿತ್ರತಂಡ ಮಾಡುತ್ತಿದೆಯೇ ಎಂಬ ಸಂದೇಹ ದಟ್ಟವಾಗುತ್ತಿದೆ. ಏಕೆಂದರೆ, ಪುಷ್ಪ ಚಿತ್ರವನ್ನು ಕನ್ನಡದಲ್ಲಿ ಡಬ್​ ಮಾಡಿದ್ದರೂ ಕೂಡ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಗಿಂತ ತೆಲುಗು ಅವತರಣಿಕೆಯೇ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಒಂದೆಡೆಯಾದರೆ, ಇದೀಗ ಕನ್ನಡ ಅವತರಣಿಕೆಯನ್ನು ಪ್ರದರ್ಶನ ಮಾಡದೇ ಕನ್ನಡಕ್ಕೆ ಅಪಮಾನ ಎಸಗಲಾಗುತ್ತಿದೆ. ಕನ್ನಡದಲ್ಲೇ ಪುಷ್ಪ ಚಿತ್ರವನ್ನು ನೋಡಲು ತುಂಬಾ ಕಾತರರಾಗಿದ್ದ ಸಿನಿರಸಿಕರು ಇದೀಗ ಭಾರೀ ನಿರಾಶೆಯಾಗಿದ್ದಾರೆ. ಚಿತ್ರವನ್ನು ನೋಡಲು ಇಂದು ಬೆಳಗ್ಗೆ ವೆಂಕಟೇಶ್ವರದ ಅವಲಳ್ಳಿ ಥಿಯೇಟರ್​ನಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ, … Continue reading ಕನ್ನಡಕ್ಕೆ ಅವಮಾನ ಮಾಡೋ ಕೆಲ್ಸ ಮಾಡ್ತಿದೆಯಾ ಪುಷ್ಪ ಟೀಮ್​? ಸಿನಿಮಾ‌ ನೋಡಲು ಬಂದವರಿಗೆ ನಿರಾಶೆ