ನಿನಗಿಂತ ನಾನೇನು ಕಮ್ಮಿ ಇಲ್ಲ! ಹೃತಿಕ್​ಗೆ ಸೆಡ್ಡೊಡೆದು ಗೌಪ್ಯ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ ಮಾಜಿ ಪತ್ನಿ

ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಹೃತಿಕ್​ ರೋಷನ್ ಮತ್ತು​ ಹೊಸ ಗರ್ಲ್​ಫ್ರೆಂಡ್ ಸಾಬಾ ಅಜಾದ್​​ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇಬ್ಬರು ಬಹಳ ದಿನಗಳಿಂದ ಡೇಟಿಂಗ್​ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಮ್ಮೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಸಂಬಂಧವನ್ನು ಮತ್ತೆ ಚರ್ಚೆಗೆ ಎಳೆದು ತಂದಿದ್ದಾರೆ. ಇತ್ತ ಇದುವರೆಗೂ ತಮ್ಮ ಹೊಸ ಬಾಯ್​ಫ್ರೆಂಡ್ ಅರ್ಸ್ಲಾನ್ ಗೋನಿ​ ಜತೆ ಕದ್ದು ಮುಚ್ಚಿ ಓಡಾಡುತ್ತಿದ್ದ ಹೃತಿಕ್ ಮಾಜಿ ಪತ್ನಿ ಸುಸೇನ್​ ಖಾನ್​ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲೇ … Continue reading ನಿನಗಿಂತ ನಾನೇನು ಕಮ್ಮಿ ಇಲ್ಲ! ಹೃತಿಕ್​ಗೆ ಸೆಡ್ಡೊಡೆದು ಗೌಪ್ಯ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ ಮಾಜಿ ಪತ್ನಿ