ಮಿಸ್​ ಕಾಲ್​ನಲ್ಲಿ ಶುರುವಾದ ಪ್ರೀತಿ: ಲವರ್ ಕುರುಡನೆಂದು ತಿಳಿದಾಗ ಯುವತಿ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ!

ಬಲಗಿರ್​: ನೀವು ಹಲವಾರು ಲವ್​ ಸ್ಟೋರಿಗಳನ್ನು ನೋಡಿರುತ್ತೀರಿ. ಅವುಗಳಲ್ಲಿ ಕೆಲವೊಂದು ಯಶಸ್ಸಿನ ಹಾದಿ ಹಿಡಿದರೆ, ಇನ್ನು ಕೆಲವು ಲವ್​ ಸ್ಟೋರಿಗಳು ವಿವಿಧ ಕಾರಣಗಳಿಂದ ವಿಫಲ ಹಾದಿ ಹಿಡಿಯುತ್ತವೆ. ಆದರೆ, ಇದೀಗ ನಾವು ಹೇಳಲು ಹೊರಟಿರುವ ಈ ಲವ್​ ಸ್ಟೋರಿ ತುಂಬಾ ವಿಭಿನ್ನವಾಗಿದ್ದು, ಪ್ರೀತಿ ಕುರುಡು ಎಂಬ ಮಾತಿಗೆ ನಿಜವಾದ ಅರ್ಥವನ್ನು ನೀಡುತ್ತದೆ. ಒಡಿಶಾದ ಬಲಗಿರ್​ ಜಿಲ್ಲೆಯ ಮಂದಮಹುಲ್​ ಗ್ರಾಮದ ದಿಲೀಪ್​ ತಂಡಿ ಮತ್ತು ಅದೇ ಜಿಲ್ಲೆಯ ಬುರುಡಾ ಗ್ರಾಮದ ಚಾಂದಿನಿ ಬಾಘ್​ ನಡುವೆ ಮಿಸ್​ ಕಾಲ್​ ಮೂಲಕ … Continue reading ಮಿಸ್​ ಕಾಲ್​ನಲ್ಲಿ ಶುರುವಾದ ಪ್ರೀತಿ: ಲವರ್ ಕುರುಡನೆಂದು ತಿಳಿದಾಗ ಯುವತಿ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ!