ಕೇಜ್ರಿವಾಲ್​ರನ್ನು ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿದ್ದ ಗುಜರಾತಿನ ಆಟೋ ಚಾಲಕ ಎರಡೇ ವಾರದಲ್ಲಿ ಯೂಟರ್ನ್! ​

ಅಹಮದಾಬಾದ್​: ಎರಡು ವಾರಗಳ ಹಿಂದೆ ಅಹಮದಾಬಾದ್​ನಲ್ಲಿರುವ ತನ್ನ ಮನೆಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನು ಆಹ್ವಾನಿಸಿ, ಆತಿಥ್ಯ ನೀಡಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ಆಟೋ ಚಾಲಕ ವಿಕ್ರಮ್​ ದಂತಾನಿ ಇದೀಗ ಯೂಟರ್ನ್​ ಹೊಡೆದಿದ್ದು, ತಾನೊರ್ವ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ ಮತ್ತು ಬಿಜೆಪಿ ಪಕ್ಷದ ಕಟ್ಟಾ ಬೆಂಬಲಿಗ ಎಂದು ಹೇಳಿಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಗುಜರಾತ್​ ಪ್ರವಾಸದಲ್ಲಿದ್ದಾಗ ಶುಕ್ರವಾರ ನಡೆದ ಬಿಜೆಪಿ ಸಮಾವೇಶದಲ್ಲಿ … Continue reading ಕೇಜ್ರಿವಾಲ್​ರನ್ನು ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿದ್ದ ಗುಜರಾತಿನ ಆಟೋ ಚಾಲಕ ಎರಡೇ ವಾರದಲ್ಲಿ ಯೂಟರ್ನ್! ​