ಮಂಡ್ಯದ ಮಟನ್ ಶಾಪ್ ಅಭಿಮಾನಿಯ ಬಗ್ಗೆ ಬೋಲ್ಡ್​ ಬ್ಯೂಟಿ ಸನ್ನಿ ಲಿಯೋನ್ ಹೇಳಿದ್ದು ಹೀಗೆ…

ಬೆಂಗಳೂರು: ಮಾಜಿ ನೀಲಿ ಸಿನಿಮಾ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಅವರ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್​ ನೀಡುವ ಮೂಲಕ ಈ ಹಿಂದೆ ಗಮನ ಸೆಳೆದಿದ್ದ. ಚಿಕನ್ ಅಥವಾ ಮಟನ್​​ ಖರೀದಿಸುವ ಅಭಿಮಾನಿಗಳಿಗೆ ರಿಯಾಯಿತಿ ಕೊಡುವುದಾಗಿ ಆಫರ್​ ನೀಡಿದ್ದ. ಈ ವಿಚಾರ ಸನ್ನಿ ಲಿಯೋನ್​ ಗಮನಕ್ಕೆ ಬಂದಿದ್ದು, ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ… ಚಾಂಪಿಯನ್​ ಹೆಸರಿನ ಕನ್ನಡ ಸಿನಿಮಾದ ಆಡಿಯೋ ಲಾಂಚ್​​ಗಾಗಿ ನಿನ್ನೆ ಸನ್ನಿ ಲಿಯೋನ್​ ಬೆಂಗಳೂರಿಗೆ … Continue reading ಮಂಡ್ಯದ ಮಟನ್ ಶಾಪ್ ಅಭಿಮಾನಿಯ ಬಗ್ಗೆ ಬೋಲ್ಡ್​ ಬ್ಯೂಟಿ ಸನ್ನಿ ಲಿಯೋನ್ ಹೇಳಿದ್ದು ಹೀಗೆ…