ಭಾರತೀಯರೇ ಎಚ್ಚರವಾಗಿರಿ… ಶತ್ರುಗಳು ಗಡಿಯಾಚೆಗಿಲ್ಲ, ನಮ್ಮ ಸುತ್ತಲೂ ಇದ್ದಾರೆ: ನಟಿ ಪ್ರಣಿತಾ ಸುಭಾಷ್​

ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ನಟಿ ಪ್ರಣಿತಾ ಪೋಸ್ಟ್​ ಮಾಡಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಆಫ್ಘನ್ ಘಟನೆಯನ್ನು ಮರೆಮಾಚಿ ತಮ್ಮನ್ನ ಸಮರ್ಥಿಸಿಕೊಳ್ಳಲು ಕೆಲವರು ಹಿಂದು ಟೆರರ್ (ಹಿಂದು ಉಗ್ರವಾದಿ) ಪದ ಬಳಸುತ್ತಿದ್ದಾರೆ. ಭಾರತೀಯರೇ ಎಚ್ಚರವಾಗಿರಿ… ಶತ್ರುಗಳು ನಮ್ಮ ಗಡಿಯಾಚೆಗೆ ಇರುವುದಿಲ್ಲ. ಅವರು ನಿಮ್ಮ ಸುತ್ತಲೂ ಇದ್ದಾರೆ ಎಂದು ಪ್ರಣಿತಾ ಟ್ವೀಟ್​ ಮಾಡಿದ್ದಾರೆ. Apologists in India are using 'Hindu terror' as a defense to whitewash what's happening in Afghanistan. … Continue reading ಭಾರತೀಯರೇ ಎಚ್ಚರವಾಗಿರಿ… ಶತ್ರುಗಳು ಗಡಿಯಾಚೆಗಿಲ್ಲ, ನಮ್ಮ ಸುತ್ತಲೂ ಇದ್ದಾರೆ: ನಟಿ ಪ್ರಣಿತಾ ಸುಭಾಷ್​