ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಕ್ಕೆ ತೀವ್ರ ಅಸಮಾಧಾನ: ಪವಿ ಟೀಚರ್​ ಕೊಟ್ಟ ಸ್ಪಷ್ಟನೆ ಹೀಗಿದೆ…

ಚೆನ್ನೈ: ಹಿರಿಯ ನಟ ಹಾಗೂ ನಿರ್ದೇಶಕ ಪಾರ್ಥಿಬನ್​ ಅಭಿನಯದ ಪ್ರಯೋಗಾತ್ಮಕ ಸಿನಿಮಾ “ಇರವಿನ್​ ನಿಹಾಲ್​” ಜುಲೈ 15ರಂದು ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಗಳಿಸಿದೆ. ಅಲ್ಲದೆ, ಪಾರ್ಥಿಬನ್​ ತಾಯಿಯ ಪಾತ್ರ ಮಾಡಿರುವ ನಟಿ ರೇಖಾ ನಾಯರ್ ಅವರ ಎದೆಯ ಭಾಗವನ್ನು ತೋರಿಸುವ ಮೂಲಕ ಈ ಚಿತ್ರ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ​ ಇದೇ ದೃಶ್ಯದಿಂದಾಗಿ ನಟ-ವಿಮರ್ಶಕ ಬೈಲ್ವಾನ್ ರಂಗನಾಥನ್​ ಅವರು ರೇಖಾ ನಾಯರ್ ಅವರನ್ನು ಕಟುವಾಗಿ ಟೀಕಿಸಿದರು. ಇದಾದ ಬೆನ್ನಲ್ಲೇ ರಂಗನಾಥನ್​ ಅವರು ಮುಂಜಾನೆ ಜಾಗಿಂಗ್​ ಮಾಡುವಾಗ ಸಾರ್ವಜನಿಕ … Continue reading ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಕ್ಕೆ ತೀವ್ರ ಅಸಮಾಧಾನ: ಪವಿ ಟೀಚರ್​ ಕೊಟ್ಟ ಸ್ಪಷ್ಟನೆ ಹೀಗಿದೆ…