ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

ಕೊಚ್ಚಿ: ಕಲಾವಿದರಿಗೇನು ಕೈತುಂಬಾ ದುಡ್ಡು ಸಿಗುತ್ತದೆ ಎಂದು ಅನೇಕರು ಭಾವಿಸಿರುತ್ತಾರೆ. ಅದರಲ್ಲೂ ಸ್ಟಾರ್​ ನಟರ ಜತೆ ತೆರೆಹಂಚಿಕೊಂಡ ನಟಿಯರಿಗೆ ದುಡ್ಡಿನ ಕೊರತೆ ಇರಲು ಸಾಧ್ಯವೇ ಇಲ್ಲ ಅಂದುಕೊಂಡವರಿಗೆ ಈ ಸ್ಟೋರಿ ಅಚ್ಚರಿಯಾಗುವುದು ಖಂಡಿತ. ಏಕೆಂದರೆ, ಒಂದಾನೊಂದು ಕಾಲದಲ್ಲಿ ನಟಿಯಾಗಿ ಸುಖದ ಸುಪ್ಪತ್ತಿಗೆ ತೇಲಾಡಿದ್ದ ನಟಿ ಇಂದು ಟಾಯ್ಲೆಟ್​ ತೊಳೆಯುವ ಕೆಲಸವನ್ನಾದರೂ ನೀಡಿ ಎನ್ನವ ಮಟ್ಟಕ್ಕೆ ಬಂದಿರುವ ಚಿತ್ರರಂಗದ ಮತ್ತೊಂದು ಮಜಲನ್ನು ನಮಗೆ ಪರಿಚಯಿಸುತ್ತದೆ. ನಿಮಗೆಲ್ಲ ನಟಿ ಐಶ್ವರ್ಯಾ ಅಲಿಯಾಸ್​ ಐಶ್ವರ್ಯಾ ಭಾಸ್ಕರ್ ಗೊತ್ತಿರಬಹುದು. ಇವರು ಮಲಯಾಳಂ, ತಮಿಳು, … Continue reading ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು