ಗುಪ್ತಾಂಗದಲ್ಲಿ ಮದ್ಯದ ಬಾಟಲ್​ ತೂರಿಸಿ ಚಿತ್ರಹಿಂಸೆ: ಸ್ಟಾರ್​ ನಟನ ವಿರುದ್ಧ ನಟಿಯಿಂದ ಗಂಭೀರ ಆರೋಪ

ನವದೆಹಲಿ: ಸೆಲೆಬ್ರಿಟಿಗಳ ಮದುವೆಗಳು ಒಂದು ರೀತಿ ಕಾಲ್ಪನಿಕ ಕತೆಗಳಂತೆ ಅದನ್ನು ನೋಡಿ ಅಭಿಮಾನಿಗಳು ಎಷ್ಟು ಥ್ರಿಲ್​ ಆಗುತ್ತಾರೋ ಅದೇ ರೀತಿಯಲ್ಲಿ ಸೆಲಿಬ್ರಿಟಿಗಳ ವಿಚ್ಛೇದನಗಳು ಕೂಡ ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿ ಬಿಡುತ್ತದೆ. ಸ್ಟಾರ್​ ದಂಪತಿಯನ್ನು ನೋಡಿ ಖುಷಿಪಡುವ ಅಭಿಮಾನಿಗಳು ಅದೇ ಸ್ಟಾರ್​ ದಂಪತಿ ಬೇರೆಯಾಗಿ ಕಿತ್ತಾಡುವುದನ್ನು ನೋಡಿ ಸ್ವಂತದವರ ರೀತಿಯಲ್ಲಿ ಭಾವುಕರಾಗುತ್ತಾರೆ. ನಿಮಗೆ ಜಾನಿ ಡೆಪ್​ ಗೊತ್ತಿರಬಹುದು. ಇವರು ಹಾಲಿವುಡ್​ನ ಖ್ಯಾತ ನಟ. ಬ್ಲಾಕ್​ಬಸ್ಟರ್​ ಪೈರಟ್ಸ್​ ಆಫ್​ ದಿ ಕೆರೆಬ್ಬಿಯನ್​ ಚಿತ್ರದಲ್ಲಿ ನಟಿಸಿದ್ದಾರೆ. ಜಾನಿ ಡೆಪ್​ ಅವರಿಗೆ ಕೋಟ್ಯಾಂತರ … Continue reading ಗುಪ್ತಾಂಗದಲ್ಲಿ ಮದ್ಯದ ಬಾಟಲ್​ ತೂರಿಸಿ ಚಿತ್ರಹಿಂಸೆ: ಸ್ಟಾರ್​ ನಟನ ವಿರುದ್ಧ ನಟಿಯಿಂದ ಗಂಭೀರ ಆರೋಪ