ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…

ವಿಜಯವಾಡ: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನವಾದ ಬೆನ್ನಲ್ಲೇ ಆತನೊಂದಿಗೆ ಹೆಚ್ಚು ಟಿಕ್​ಟಾಕ್​ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ “ಓ ಮೈ ಗಾಡ್”​ ಎಂಬ ಡೈಲಾಗ್​ನಿಂದಲೇ ಹೆಚ್ಚು ಪರಿಚಿತಳಾಗಿದ್ದ ಟಿಕ್​ಟಾಕ್​ ಸ್ಟಾರ್​ ನಿತ್ಯಾ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. 15 ವರ್ಷದ ನಿತ್ಯಾಳನ್ನು ಪ್ರಕರಣದ ಸಂತ್ರಸ್ತೆ ಎಂದು ಸಾಕಷ್ಟು ಮೆಸೇಜ್​ಗಳು ಹರಿದಾಡುತ್ತಿರುವ ಬೆನ್ನಲ್ಲೇ ನಿತ್ಯಾ ಈ ಸಂಬಂಧ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭಾರ್ಗವ ಮೇಲಿನ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣ … Continue reading ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…