ಲಾಡ್ಜ್​ಗೆ ಕರೆಸಿಕೊಂಡು ಯುವಕನ ಬಳಿ ಹಣ, ಚಿನ್ನದ ಸರ, ಮೊಬೈಲ್​​ ದೋಚಿದ್ದ ಖತರ್ನಾಕ್​ ಲೇಡಿ ಅಂದರ್​!

ಕೊಚ್ಚಿ: ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್​ಗೆ ಕರೆಸಿಕೊಂಡು, ತನ್ನ ಮೂವರು ಪರಿಚಿತರೊಂದಿಗೆ ಸೇರಿ, ಯುವಕನ ಮೊಬೈಲ್​​ ಫೋನ್​, ಹಣ ಮತ್ತು ಒಡವೆಯನ್ನು ದೋಚಿದ್ದ ಖತರ್ನಾಕ್​ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಹಸೀನಾ (28), ಆಕೆಯ ಪತಿ ಜೆ. ಜಿತಿನ್ (28), ಎಸ್​. ಅನ್ಶದ್​ (26) ಎಂದು ಗುರುತಿಸಲಾಗಿದೆ. ಈ ಮೂವರು ಉಮಯನಲ್ಲೂರು ಮೂಲದವರು. ಇನ್ನೊರ್ವ ಕೊಲ್ಲಂ ಮೂಲದ ಆರೋಪಿ ಅನಾಸ್, ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ​​ ವಿವರಣೆಗೆ ಬರುವುದಾದರೆ, 34 ವರ್ಷದ … Continue reading ಲಾಡ್ಜ್​ಗೆ ಕರೆಸಿಕೊಂಡು ಯುವಕನ ಬಳಿ ಹಣ, ಚಿನ್ನದ ಸರ, ಮೊಬೈಲ್​​ ದೋಚಿದ್ದ ಖತರ್ನಾಕ್​ ಲೇಡಿ ಅಂದರ್​!