ಬೈಕ್​ ಮೇಲೆ ಕುಳಿತು ಪ್ರಯಾಣ ಮಾಡಿದ ಗೂಳಿ! ನೀವು ಇದುವರೆಗೂ ನೋಡಿರದ ವಿಡಿಯೋ ಇದು…

ನವದೆಹಲಿ: ಬೈಕ್​ ಮೇಲೆ ನಾಯಿ, ಬೆಕ್ಕು ಸೇರಿದಂತೆ ಕೆಲ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದನ್ನು ಕಂಡಿದ್ದೇವೆ. ಆದರೆ, ಎಮ್ಮೆ ಮತ್ತು ಹಸುಗಳಂತಹ ದೈತ್ಯ ಪ್ರಾಣಿಗಳನ್ನು ಬೈಕ್​ ಮೇಲೆ ಕರೆದುಕೊಂಡು ಹೋಗುವುದನ್ನು ಎಂದಾದರೂ ನೀವು ನೋಡಿದ್ದೀರಾ? ಬೇಕಾದರೆ, ಕರುಗಳನ್ನು ಸಹ ತೆಗೆದುಕೊಂಡು ಹೋಗಬಹುದು ಆದರೆ, ಎಮ್ಮೆ, ಹಸುಗಳನ್ನು ಬೈಕ್​ನಲ್ಲಿ ಸಾಗಿಸುವುದೆಂದರೆ ಅದು ಅಸಾಧ್ಯದ ಮಾತು. ಆದರೆ, ಈ ವಿಡಿಯೋದಲ್ಲಿ ಅದು ಸಾಧ್ಯವಾಗಿದೆ. ವ್ಯಕ್ತಿಯೊಬ್ಬ ಗೂಳಿಯೊಂದನ್ನು ಬೈಕ್​ನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. … Continue reading ಬೈಕ್​ ಮೇಲೆ ಕುಳಿತು ಪ್ರಯಾಣ ಮಾಡಿದ ಗೂಳಿ! ನೀವು ಇದುವರೆಗೂ ನೋಡಿರದ ವಿಡಿಯೋ ಇದು…