ಅಂಕಲ್​ 5 ಕೊಲೆಯಾಗಿವೆ ಭಯವಾಗ್ತಿದೆ ಬೇಗ ಬನ್ನಿ ಎಂದು ಕರೆ ಮಾಡಿದ ಬಾಲಕಿ: ಸ್ಥಳಕ್ಕೆ ಹೋದ ಪೊಲೀಸರಿಗೆ ಶಾಕ್!​

ಲಖನೌ: ಅಂಕಲ್​ ಇಲ್ಲಿ ಐದು ಕೊಲೆಯಾಗಿವೆ. ನಾನೊಬ್ಬಳೇ ಇದ್ದೇನೆ, ತುಂಬಾ ಭಯವಾಗುತ್ತಿದೆ ಬೇಗ ಬನ್ನಿ ಎಂದು 8 ವರ್ಷದ ಬಾಲಕಿಯೊಬ್ಬಳು ಕರೆ ಮಾಡಿದ ಬೆನ್ನಲ್ಲೇ ಎದ್ನೋ ಬಿದ್ನೋ ಅಂತಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಆಘಾತವೊಂದು ಎದುರಾಗಿತ್ತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ಹೇಳಿದರೆ ನಿಮಗೂ ಅಚ್ಚರಿಯ ಜತೆ ನಗುವು ಬರಬಹುದೇನೋ? ಏಕೆಂದರೆ, ಬಾಲಕಿ ಮಾಡಿದ್ದು ಒಂದು ಪ್ರ್ಯಾಂಕ್​ ಕಾಲ್​ ಅಂದರೆ ಕುಚೇಷ್ಟೆಯ ಕರೆಯಾಗಿತ್ತು. ಬಾಲಕಿಯಲ್ಲದೇ ಬೇರೆ ಯಾರಾದರೂ ವಯಸ್ಕರು ಕರೆ ಮಾಡಿದ್ದರೆ ಅಲ್ಲಿನ ಕತೆಯೇ ಬೇರೆಯಾಗುತ್ತಿತ್ತು. ಏಕೆಂದರೆ, … Continue reading ಅಂಕಲ್​ 5 ಕೊಲೆಯಾಗಿವೆ ಭಯವಾಗ್ತಿದೆ ಬೇಗ ಬನ್ನಿ ಎಂದು ಕರೆ ಮಾಡಿದ ಬಾಲಕಿ: ಸ್ಥಳಕ್ಕೆ ಹೋದ ಪೊಲೀಸರಿಗೆ ಶಾಕ್!​