ಭದ್ರತಾ ಪಡೆಗಳ ಗುಂಡಿನ ದಾಳಿಗೆ ಜೆಇಎಂ ಕಮಾಂಡರ್​ ಸೇರಿದಂತೆ ಐವರು ಉಗ್ರರು ಉಡೀಸ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಜೈಷ್​ ಇ ಮೊಹಮ್ಮದ್​ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್​ ಸೇರಿದಂತೆ ಐವರು ಉಗ್ರರನ್ನು ಭದ್ರತಾ ಪಡೆಗಳು ಸೆದೆಬಡಿದಿದ್ದಾರೆ. ಶನಿವಾರ ರಾತ್ರಿ ಪುಲ್ವಾಮಾ ಮತ್ತು ಬುದ್ಗಮ್​ ಜಿಲ್ಲೆಯಲ್ಲಿ ಉಗ್ರ ವಿರೋಧ ಕಾರ್ಯಾಚರಣೆ ನಡೆಸುವಾಗ ನಡೆದ ಎನ್​ಕೌಂಟರ್​ನಲ್ಲಿ ಉಗ್ರರು ಹತರಾಗಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಕೇವಲ 12 ಗಂಟೆಯಲ್ಲಿ ಪಾಕ್​ ಪ್ರಾಯೋಜಕತ್ವದ ಲಷ್ಕರ್​ ಇ ತೊಯ್ಬಾ ಮತ್ತು ಜೈಷ್​ ಇ ಮೊಹಮ್ಮದ್ ಉಗ್ರ ಸಂಘಟನೆಗಳಿಗೆ ಸೇರಿದ … Continue reading ಭದ್ರತಾ ಪಡೆಗಳ ಗುಂಡಿನ ದಾಳಿಗೆ ಜೆಇಎಂ ಕಮಾಂಡರ್​ ಸೇರಿದಂತೆ ಐವರು ಉಗ್ರರು ಉಡೀಸ್​