ನಸುಕಿನ ಜಾವವೇ ಕಣ್ತೆರೆದ ಜೂ. ಆರ್ಟಿಸ್ಟ್​ ಇಬ್ಬರು ಸೂರ್ಯೋದಯಕ್ಕೂ ಮುನ್ನವೇ ದುರಂತ ಅಂತ್ಯ

ಹೈದರಾಬಾದ್​: ಗಾಚಿಬೌಲಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಿರಿಯ ಕಲಾವಿದರು ಹಾಗೂ ಓರ್ವ ಬ್ಯಾಂಕ್​ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಇಂದು (ಡಿ.18) ನಸುಕಿನ ಜಾವ 3.30ರ ಸಮಯದಲ್ಲಿ ಅಪಘಾತ ನಡೆದಿದೆ. ಮಾನಸ ಎಂ (21) ಮತ್ತು ಮಾನಸ ಎನ್​ (23) ಮತ್ತು ಬ್ಯಾಂಕ್​ ಉದ್ಯೋಗಿ ಅಬ್ದುಲ್​ ರಹೀಮ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿ ಸಿಧು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸ ಎಂ ಮತ್ತು ಮಾನಸ … Continue reading ನಸುಕಿನ ಜಾವವೇ ಕಣ್ತೆರೆದ ಜೂ. ಆರ್ಟಿಸ್ಟ್​ ಇಬ್ಬರು ಸೂರ್ಯೋದಯಕ್ಕೂ ಮುನ್ನವೇ ದುರಂತ ಅಂತ್ಯ