ತಲಕಾವೇರಿ ದೇವಸ್ಥಾನದ ಮುಂದೆ ಡಾನ್ಸ್​ ಮಾಡಿ ಎಡವಟ್ಟು: ತೀವ್ರ ಖಂಡನೆ ಬಳಿಕ ಕ್ಷಮೆಯಾಚಿಸಿದ ಹುಡುಗಿಯರು

ಕೊಡಗು: ತಲಕಾವೇರಿ ದೇವಸ್ಥಾನದ ಹೊರಭಾಗದಲ್ಲಿ ಡಾನ್ಸ್​ ಮಾಡಿದ್ದ ವಿಡಿಯೋವನ್ನು ಇನ್​ಸ್ಟಾಗ್ರಾಂಗೆ ಅಪ್​ಲೋಡ್​ ಮಾಡಿದ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಮೂವರು ಹುಡುಗಿಯರು ಕ್ಷಮೆಯಾಚಿಸಿರುವುದಾಗಿ ವರದಿಯಾಗಿದೆ. ಡಾನ್ಸ್​ ವಿಡಿಯೋ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಬಳಿಕ ಹುಡುಗಿಯರು ಕ್ಷಮೆಯಾಚಿಸಿದ್ದಾರೆ. ವೈರಲ್​ ವಿಡಿಯೋ ವಿರುದ್ಧ ಕೊಡವ ಸಮಾಜ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನಮ್ಮ ಧಾರ್ಮಿಕ ಭಾವನೆಗೆ ಇದರಿಂದ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿತ್ತು. ದೇವಸ್ಥಾನದ ಮುಂದೆ ಬಾಲಿವುಡ್​ ಐಟಂ ಸಾಂಗ್​ಗೆ ಹೆಜ್ಜೆ ಹಾಕಿದ್ದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೊಡವ ಸಮಾಜ … Continue reading ತಲಕಾವೇರಿ ದೇವಸ್ಥಾನದ ಮುಂದೆ ಡಾನ್ಸ್​ ಮಾಡಿ ಎಡವಟ್ಟು: ತೀವ್ರ ಖಂಡನೆ ಬಳಿಕ ಕ್ಷಮೆಯಾಚಿಸಿದ ಹುಡುಗಿಯರು