ಮದ್ವೆ ವೇಷ, 120 ಕಾರು, ಹಿಂದಿ ಚಿತ್ರದ ಡೈಲಾಗ್​: ಐಟಿ ಅಧಿಕಾರಿಗಳ ಮಹಾಬೇಟೆ ಹಿಂದಿತ್ತು ರೋಚಕ ಪ್ಲಾನ್!

ಮುಂಬೈ: ಮಹಾರಾಷ್ಟ್ರದ ಜಲ್ನಾದಲ್ಲಿರುವ ಕೆಲ ಉದ್ಯಮ ಸಮೂಹಕ್ಕೆ ಸೇರಿದ ಅನೇಕ ಪ್ರದೇಶಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಬೇನಾಮಿ ಅಥವಾ ಲೆಕ್ಕಕ್ಕೆ ಸಿಗದ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದ ಪ್ರಕರಣವು ಯಾವ ಸಿನಿಮಾ ದೃಶ್ಯಕ್ಕಿಂತ ಕಡಿಮೆ ಏನಿಲ್ಲ. ಯಾಕೆಂದರೆ, ಸುಮ್ಮನೇ ಹೋಗಿ ದಾಳಿ, ಮಾಡಿದ್ದಲ್ಲ. ದಾಳಿಯ ಹಿಂದಿತ್ತು ರೋಚಕ ಪ್ಲಾನ್​. ಹೌದು, ಆಗಸ್ಟ್ 3ರಂದು ಐಟಿ ಅಧಿಕಾರಿಗಳು ನಡೆಸಿದ ದಾಳಿಯು ಥೇಟ್​ ಸಿನಿಮಾ ಶೈಲಿಯಲ್ಲಿಯೇ ಇತ್ತು. ಮದುವೆ ಪಾರ್ಟಿಗೆ … Continue reading ಮದ್ವೆ ವೇಷ, 120 ಕಾರು, ಹಿಂದಿ ಚಿತ್ರದ ಡೈಲಾಗ್​: ಐಟಿ ಅಧಿಕಾರಿಗಳ ಮಹಾಬೇಟೆ ಹಿಂದಿತ್ತು ರೋಚಕ ಪ್ಲಾನ್!