ಕಾಬೂಲ್​ ಮದರಸಾ ಒಳಗೆ ಭಾರಿ ಸ್ಫೋಟ: 20 ಮಂದಿ ದುರ್ಮರಣ, 40ಕ್ಕೂ ಹೆಚ್ಚ ಜನರ ಸ್ಥಿತಿ ಗಂಭೀರ

ಕಾಬೂಲ್​: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಮದರಸಾ ಒಂದರ ಒಳಗೆ ಬುಧವಾರ ಸಂಭವಿಸಿದ ಭಾರಿ ಪ್ರಮಾಣದ ಸ್ಫೋಟದಿಂದಾಗಿ 20 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ವಾಯುವ್ಯ ಕಾಬೂಲ್​ನ ಕೊತಾಲ್​-ಇ- ಖೈರ್​ ಖಾನಾದಲ್ಲಿ ನಡೆದಿದೆ. ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಖೈರ್ ಖಾನಾ ಪ್ರದೇಶದಲ್ಲಿ ಸಂಜೆ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮಸೀದಿಯ ಇಮಾಮ್ ಸಹ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಕಾಬೂಲ್​ ಆಸ್ಪತ್ರೆಗಳಲ್ಲಿ … Continue reading ಕಾಬೂಲ್​ ಮದರಸಾ ಒಳಗೆ ಭಾರಿ ಸ್ಫೋಟ: 20 ಮಂದಿ ದುರ್ಮರಣ, 40ಕ್ಕೂ ಹೆಚ್ಚ ಜನರ ಸ್ಥಿತಿ ಗಂಭೀರ