ಪಕ್ಕದ ಮನೆಯವನು ಕೊಟ್ಟ ಮಾಹಿತಿ ಮೇರೆಗೆ ಫ್ಲ್ಯಾಟ್ ಮೇಲೆ ದಾಳಿ: ಅಡುಗೆ ಕೋಣೆಯ ರಹಸ್ಯ ಬಯಲು, ಇಬ್ಬರು ಅಂದರ್
ಕಾಕ್ಕನಾಡ: ಫ್ಲ್ಯಾಟ್ ಒಂದರ ಅಡುಗೆ ಕೋಣೆಯಲ್ಲಿ ಗಾಂಜಾ ಬೆಳೆದಿದ್ದ ಇಬ್ಬರು ವ್ಯಕ್ತಿಗಳನ್ನು ಕೇರಳದ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ ನಿನ್ನೆ (ಸೆ.16) ಬಂಧಿಸಿದೆ. ಬಂಧಿತರನ್ನು ಕೊನ್ನಿ ಮೂಲದ ವಲ್ಯಾತೆಕ್ಕೆತ್ತಿಲ್ ಅಲನ್ (26) ಮತ್ತು ಕಾಯಮಕುಲಂ ಮೂಲದ ಪುತನಪುರಕ್ಕಲ್ ಅಪರ್ಣಾ (24) ಎಂದು ಗುರುತಿಸಲಾಗಿದೆ. ಕಾಕ್ಕನಾಡ್ನ ನಿಲಂಪತಿಂಜಮುಗಲ್ನ ಫ್ಲಾಟ್ನಲ್ಲಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಗಿಡ ಒಂದೂವರೆ ಮೀಟರ್ ಎತ್ತರವಿದ್ದು, ಅಡುಗೆ ಮನೆಯಲ್ಲಿ ಬೆಳೆಸಲಾಗಿತ್ತು. ಅದಕ್ಕೆ ಪೂರಕವಾಗಿ ಎಲ್ಇಡಿ ಲೈಟ್ ಮತ್ತು ಎಕ್ಸಾಸ್ಟ್ ಫ್ಯಾನ್ … Continue reading ಪಕ್ಕದ ಮನೆಯವನು ಕೊಟ್ಟ ಮಾಹಿತಿ ಮೇರೆಗೆ ಫ್ಲ್ಯಾಟ್ ಮೇಲೆ ದಾಳಿ: ಅಡುಗೆ ಕೋಣೆಯ ರಹಸ್ಯ ಬಯಲು, ಇಬ್ಬರು ಅಂದರ್
Copy and paste this URL into your WordPress site to embed
Copy and paste this code into your site to embed