ಆನ್​ಲೈನ್​ನಲ್ಲಿ ಸ್ಮಾರ್ಟ್​ಫೋನ್ ಬುಕ್​ ಮಾಡಿದ ವಿದ್ಯಾರ್ಥಿನಿ ಹಣಕ್ಕಾಗಿ ಹಿಡಿದ ದಾರಿ ನಿಜಕ್ಕೂ ಆಘಾತಕಾರಿ!

ಕೋಲ್ಕತ: ಆತಂಕಕಾರಿ ಘಟನೆಯೊಂದರಲ್ಲಿ ಸ್ಮಾರ್ಟ್​ ಪೋನ್​ ಖರೀದಿಸುವ ಸಲುವಾಗಿ ಪಶ್ಚಿಮ ಬಂಗಾಳದ ದಿನಾಜ್​ಪುರ ಮೂಲದ 16 ವರ್ಷದ ಹುಡುಗಿಯೊಬ್ಬಳು ತನ್ನ ರಕ್ತವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯು ದಕ್ಷಿಣ ದಿನಾಜ್​ಪುರದ ತಾಪನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಡಾದ ನಿವಾಸಿ. ಆನ್​ಲೈನ್​ನಲ್ಲಿ 9 ಸಾವಿರ ರೂ. ಮೌಲ್ಯದ ಸ್ಮಾರ್ಟ್​ಫೋನ್​ ಅನ್ನು ಆರ್ಡರ್​ ಮಾಡಿದ್ದಳು. ಆದರೆ, ಅಷ್ಟೊಂದು ಹಣವನ್ನು ವ್ಯವಸ್ಥೆ ಮಾಡುವುದು ಕಷ್ಟ ಎಂದು ತಿಳಿದಿತ್ತು. ಹೀಗಾಗಿ ರಕ್ತ ಮಾರಾಟ ಮಾಡಲು ನಿರ್ಧಾರ ಮಾಡಿದ ವಿದ್ಯಾರ್ಥಿನಿ, … Continue reading ಆನ್​ಲೈನ್​ನಲ್ಲಿ ಸ್ಮಾರ್ಟ್​ಫೋನ್ ಬುಕ್​ ಮಾಡಿದ ವಿದ್ಯಾರ್ಥಿನಿ ಹಣಕ್ಕಾಗಿ ಹಿಡಿದ ದಾರಿ ನಿಜಕ್ಕೂ ಆಘಾತಕಾರಿ!