ನೆಟ್ಟಿಗರ ಮನಗೆದ್ದ ಬಾಲಕ: ಈ ನ್ಯೂಸ್​ಪೇಪರ್​ ಬಾಯ್​ ಮಾತು ಕೇಳಿದ್ರೆ ನೀವು ಶಹಬ್ಬಾಸ್ ಹೇಳೇ ಹೇಳ್ತೀರಾ!

ಹೈದರಾಬಾದ್: ತೆಲಂಗಾಣ ಸಚಿವ ಕೆ. ಟಿ. ರಾಮರಾವ್​ ಓರ್ವ ಉತ್ತಮ ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ಅನೇಕ ಘಟನೆಗಳನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಜಗ್ಗಿತಲ ಪಟ್ಟಣದ 12 ವರ್ಷದ ನ್ಯೂಸ್​ ಪೇಪರ್​ ಹುಡುಗ ಸಚಿವರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬೈಸಿಕಲ್​ ಮೂಲಕ ಹುಡುಗ ನ್ಯೂಸ್ ಪೇಪರ್​ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋವನ್ನು ದಾರಿಹೋಕರೊಬ್ಬರು ರೆಕಾರ್ಡ್​ ಮಾಡಿದ್ದು, ಇದೇ ವಿಡಿಯೋ ಸಚಿವರು ಗಮನ ಸೆಳೆದಿದೆ. … Continue reading ನೆಟ್ಟಿಗರ ಮನಗೆದ್ದ ಬಾಲಕ: ಈ ನ್ಯೂಸ್​ಪೇಪರ್​ ಬಾಯ್​ ಮಾತು ಕೇಳಿದ್ರೆ ನೀವು ಶಹಬ್ಬಾಸ್ ಹೇಳೇ ಹೇಳ್ತೀರಾ!