ಪಾರ್ಕ್​ನಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ದಾಳಿ: ಮುಖದಲ್ಲಿ 200 ಗಾಯ, ಭಯಾನಕ ವಿಡಿಯೋ ವೈರಲ್​

ಲಖನೌ: ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ನಾಯಿಯೊಂದು ದಾಳಿ ಮಾಡಿದ್ದು, ಬಾಲಕನ ಮುಖದ ಮೇಲೆ ಸುಮಾರು 200 ಗಾಯಗಳಾಗಿವೆ. ಈ ಘಟನೆ ಕಳೆದ ವಾರ ಘಾಜಿಯಾಬಾದ್​ನಲ್ಲಿ ನಡೆದಿದೆ. ಮನೆಯ ಹತ್ತಿರದ ಪಾರ್ಕ್​ನಲ್ಲಿ ಆಟವಾಡುತ್ತಿದ್ದ ವೇಳೆ ನಾಯಿ ದಾಳಿ ಮಾಡಿದೆ. ಬಾಲಕನನ್ನು ಪುಷ್ಪ್​ ತ್ಯಾಗಿ ಎಂದು ಗುರುತಿಸಲಾಗಿದೆ. ಹುಡುಗಿಯೊಬ್ಬಳು ಪಿಟ್​ಬುಲ್​ ನಾಯಿಯೊಂದಿಗೆ ಪಾರ್ಕ್​ನಲ್ಲಿ ವಾಕಿಂಗ್​ ಮಾಡುವಾಗ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ದಾಳಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಒಬ್ಬ … Continue reading ಪಾರ್ಕ್​ನಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ದಾಳಿ: ಮುಖದಲ್ಲಿ 200 ಗಾಯ, ಭಯಾನಕ ವಿಡಿಯೋ ವೈರಲ್​