ಚೀನಾ ಲಿಂಕ್​ ಇದ್ದರೂ, ಡ್ರೀಮ್​11 ಜತೆ ಪ್ರಾಯೋಜಕತ್ವ ಒಪ್ಪಂದ ಸಮರ್ಥಿಸಿಕೊಂಡ ಬಿಸಿಸಿಐ

ನವದೆಹಲಿ: ಲಡಾಖ್​ ಗಡಿ ಗಲಾಟೆಯ ಬಳಿಕ ಚೀನಾ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಸಿಸಿಐ, ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್​ ಕಂಪನಿ ವಿವೋ ಅನ್ನು ಹೊರಗಿಟ್ಟಿತ್ತು. ಆದರೆ ಇದೀಗ ಹೊಸ ಒಪ್ಪಂದ ಮಾಡಿಕೊಂಡಿರುವ ಡ್ರೀಮ್​11 ಕೂಡ ಚೀನಾ ಲಿಂಕ್​ ಹೊಂದಿದೆ. ಆದರೂ ಈ ಹೊಸ ಒಪ್ಪಂದವನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ. ಮುಂಬೈ ಮೂಲದ ಡ್ರೀಮ್​11 ಭಾರತೀಯರೇ (ಹರ್ಷ ಜೈನ್​, ಭವಿತ್​ ಸೇತ್​) ಸ್ಥಾಪಿಸಿರುವ ಕಂಪನಿ. ಆದರೆ ಚೀನಾ ಮೂಲದ ಟೆನ್​ಸೆಂಟ್​ ಕಂಪನಿ ಡ್ರೀಮ್​11ನಲ್ಲಿ ಹೂಡಿಕೆ ಹೊಂದಿದೆ. … Continue reading ಚೀನಾ ಲಿಂಕ್​ ಇದ್ದರೂ, ಡ್ರೀಮ್​11 ಜತೆ ಪ್ರಾಯೋಜಕತ್ವ ಒಪ್ಪಂದ ಸಮರ್ಥಿಸಿಕೊಂಡ ಬಿಸಿಸಿಐ