ಈ ರಾಜ್ಯದ ಪಿಯು ಪರೀಕ್ಷೆ ಶುರುವಾದ ಕೆಲ ಸಮಯದಲ್ಲಿ ಪ್ರಶ್ನೆಪತ್ರಿಕೆ ವಾಟ್ಸ್​ಆ್ಯಪ್​ನಲ್ಲಿ!

ಬಿಹಾರ: ಬಿಹಾರ ರಾಜ್ಯದ 12ನೇ ತರಗತಿಯ ಪರೀಕ್ಷೆ ಇಂದು (ಶನಿವಾರ) ನಡೆದಿದ್ದು ಜೀವವಿಜ್ಞಾನ ಪ್ರಶ್ನೆಪತ್ರಿಕೆ ಯ ಎರಡು ಪುಟಗಳ ಫೋಟೊಗಳು ಪರೀಕ್ಷೆ ಪ್ರಾರಂಭವಾದ ಕೆಲ ಸಮಯದ ನಂತರ ವಾಟ್ಸ್​ಆ್ಯಪ್‌ನಲ್ಲಿ ಕಾಣಿಸಿಕೊಂಡಿವೆ. ಪರೀಕ್ಷೆಯನ್ನು ನಡೆಸುತ್ತಿರುವ ಪಶ್ಚಿಮ ಬಂಗಾಳದ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್, ಇದನ್ನು ಪೇಪರ್ ಸೋರಿಕೆ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ಕಿಡಿಗೇಡಿಗಳ ಕೃತ್ಯ ಎಂದು ಕರೆದಿದೆ. ಇದನ್ನೂ ಓದಿ: ವಿಶ್ವಾಸಾರ್ಹತೆ ಮುಖ್ಯ: ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ತಡೆಗೆ ಕಠಿಣ ಕಾನೂನು ಪರಿಷತ್ತಿನ ಅಧ್ಯಕ್ಷ ಚಿರಂಜೀಬ್ ಭಟ್ಟಾಚಾರ್ಯ ಮಾತನಾಡಿ, … Continue reading ಈ ರಾಜ್ಯದ ಪಿಯು ಪರೀಕ್ಷೆ ಶುರುವಾದ ಕೆಲ ಸಮಯದಲ್ಲಿ ಪ್ರಶ್ನೆಪತ್ರಿಕೆ ವಾಟ್ಸ್​ಆ್ಯಪ್​ನಲ್ಲಿ!