ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್​ !

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಂ.3, ಮೋತಿಲಾಲ್ ನೆಹರು ಪ್ಲೇಸ್​ ಮನೆಯ ಬಾಗಿಲಿನಲ್ಲಿ ಕ್ವಾರಂಟೈನ್ ನೋಟಿಸ್ ಕಾಣಿಸಿಕೊಂಡಿದೆ. ಕೆಲ ಕಾಲದಿಂದ ಡಾ.ಸಿಂಗ್ ಅವರ ಆರೋಗ್ಯವೂ ಚೆನ್ನಾಗಿಲ್ಲದ ಕಾರಣ ಇದು ಅನೇಕ ಕಾಂಗ್ರೆಸ್ ನಾಯಕರ ಕುತೂಹಲವನ್ನು ಕೆರಳಿಸಿದೆ. ಕ್ವಾರಂಟೈನ್ ನೋಟಿಸ್ ಹಾಕಿರುವುದಕ್ಕೆ ಕಾರಣವಿದೆ. ಡಾ.ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಮಗಳಿಗೆ ಕೋವಿಡ್ 19 ಪಾಸಿಟಿವ್ ಆಗಿದೆ. ಅವರು ಡಾ.ಸಿಂಗ್ ಅವರ ಮನೆಯ ಆವರಣದಲ್ಲೇ ಇರುವ ಸಿಬ್ಬಂದಿ ಕ್ವಾರ್ಟರ್ಸ್​ನಲ್ಲಿ ವಾಸವಿದ್ದಾರೆ. ಹೀಗಾಗಿ ಮನೆಯ … Continue reading ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್​ !