25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

ಬೆಂಗಳೂರು: ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ನಲ್ಲಿ 16ನೇ ವಯಸ್ಸಿನಿಂದಲೂ ಸಾಧನೆಗಳನ್ನು ಮಾಡುತ್ತ ಬಂದಿರುವ ಹೈದರಾಬಾದ್​ನ ಆಟಗಾರ್ತಿ ಪಿವಿ ಸಿಂಧುಗೆ ಭಾನುವಾರ 25ನೇ ಜನ್ಮದಿನದ ಸಂಭ್ರಮ. ಈ ಸಮಯದಲ್ಲಿ ಅವರ ವೃತ್ತಿಜೀವನದ ಪ್ರಮುಖ 25 ಸಾಧನೆಗಳ ಮೆಲುಕು ಇಲ್ಲಿದೆ. 1. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್(2019) ಜಯಿಸಿದ ಮೊದಲ ಭಾರತೀಯ ಷಟ್ಲರ್​. 2. ಒಲಿಂಪಿಕ್ಸ್ (2016)ರಜತ ಪದಕ ಜಯಿಸಿದ ಭಾರತದ ಮೊದಲ ಮಹಿಳೆ. 3. ವಿಶ್ವ ಚಾಂಪಿಯನ್​ಷಿಪ್​ನಲ್ಲಿ 5 ಪದಕ ಜಯಿಸಿದ 2ನೇ ಮಹಿಳಾ ಷಟ್ಲರ್​. 4. ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಭಾರತದ … Continue reading 25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?