ನಿವೃತ್ತ ಜೀವನಕ್ಕೆ ಸಾಂಘಿಕ ಚಟುವಟಿಕೆ ಪೂರಕ – ಕೆ.ಪ್ರಮೋದ್ ಕುಮಾರ್ ರೈ ಅಭಿಮತ – ಕವಿ ಸುಬ್ರಾಯ ಚೊಕ್ಕಾಡಿ ದಂಪತಿಗೆ ಪ್ರಶಸ್ತಿ ಪ್ರದಾನ

ಪುತ್ತೂರು: ನಿವೃತ್ತಿ ಜೀವನದಲ್ಲಿ ಸಮಯ ಕಳೆಯುವುದು ಕಷ್ಟವಾಗಿದ್ದು, ಈ ಸಂದರ್ಭದಲ್ಲಿ ಸಂಘವನ್ನು ಕಟ್ಟಿಕೊಂಡು ಸಮಾಜಕ್ಕಾಗಿ ಕೆಲಸ ಮಾಡುತ್ತಿರುವುದು ದೊಡ್ಡ ವಿಚಾರವಾಗಿದೆ. ಹೊಲ ಉಳುವ ರೈತನಾದರೂ, ಸ್ವಾಂತಂತ್ರ ದ ಎಲ್ಲ ಮಜಲುಗಳನ್ನು ತಂದೆಯ ಮೂಲಕ ತಿಳಿದುಕೊಂಡಿದ್ದೇನೆ. ಪುತ್ತೂರು ಆಕರ್ಷಣೀಯ ಸ್ಥಳವಾಗಿದ್ದು, ಚಟುವಟಿಕೆಯನ್ನು ನಡೆಸಲು ಪೂರಕ ಸ್ಥಳವಾಗಿದೆ ಎಂದು ಕ್ಯಾಂಪ್ಕೋ ನಿವೃತ್ತ ಆಡಳಿತ ನಿರ್ದೇಶಕ ಕೆ.ಪ್ರಮೋದ್ ಕುಮಾರ್ ರೈ ಹೇಳಿದರು. ಪುತ್ತೂರು ಜೈನ ಭವನದಲ್ಲಿ ಶನಿವಾರ ಕರ್ನಾಟಕ ನಿವೃತ್ತ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ … Continue reading ನಿವೃತ್ತ ಜೀವನಕ್ಕೆ ಸಾಂಘಿಕ ಚಟುವಟಿಕೆ ಪೂರಕ – ಕೆ.ಪ್ರಮೋದ್ ಕುಮಾರ್ ರೈ ಅಭಿಮತ – ಕವಿ ಸುಬ್ರಾಯ ಚೊಕ್ಕಾಡಿ ದಂಪತಿಗೆ ಪ್ರಶಸ್ತಿ ಪ್ರದಾನ