ಕೆಂಪೇಗೌಡರನ್ನು ಜಾತಿಯ ಬುಟ್ಟಿ ಒಳಗಿಡುವುದು ಅಪಮಾನ; ನ.11ರಂದು ಪ್ರಗತಿಯ ಪ್ರತಿಮೆ ಲೋಕಾರ್ಪಣೆ

| ಡಾ.ಕೆ.ಸುಧಾಕರ್ ಕೋಟ್ಯಂತರ ಜನರಿಗೆ ಬದುಕು ನೀಡಿದ ನಮ್ಮ ಬೆಂಗಳೂರಿನ ನಿರ್ವಣಕಾರರಾಗಿ, ಪ್ರಜಾ ಪ್ರಗತಿಯ ಹರಿಕಾರರಾಗಿ, ಸಮಸ್ತ ಜನವರ್ಗಗಳ ನಾಯಕರಾಗಿ, ನಾಡಪ್ರಭುಗಳಾಗಿ ಕನ್ನಡ ನಾಡಿನ ಸುಧಾರಣೆಗೆ ದುಡಿದ ಕೆಂಪೇಗೌಡರು ರಾಜಕೀಯ ಹಾಗೂ ಆಡಳಿತ ಕ್ಷೇತ್ರದ ಸ್ಪೂರ್ತಿ. ಸಾಮಾಜಿಕ, ಧಾರ್ವಿುಕ, ಕೃಷಿ, ಜಲ ಸಂರಕ್ಷಣೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲೂ ಅವರನ್ನು ಸ್ಮರಿಸುವುದು ಸೂಕ್ತ. ಒಬ್ಬ ಜನಪ್ರತಿನಿಧಿ, ಒಂದು ತಂಡದ ನಾಯಕ, ಒಂದು ಕಂಪನಿಯ ಸಿಇಒ, ಕುಟುಂಬದ ಯಜಮಾನ, ಹೀಗೆ ಬಹು ಆಯಾಮಗಳಲ್ಲೂ ಶ್ರೇಷ್ಠ ಆದರ್ಶವಾಗಿ ಕೆಂಪೇಗೌಡರು ಎಲ್ಲರಿಗೂ ಮಾದರಿಯಾಗಿ … Continue reading ಕೆಂಪೇಗೌಡರನ್ನು ಜಾತಿಯ ಬುಟ್ಟಿ ಒಳಗಿಡುವುದು ಅಪಮಾನ; ನ.11ರಂದು ಪ್ರಗತಿಯ ಪ್ರತಿಮೆ ಲೋಕಾರ್ಪಣೆ