ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ, ನೃತ್ಯ ಗುರು ರಾಮು ಕಣಗಾಲ್ ಕರೊನಾಗೆ ಬಲಿ

ಬೆಂಗಳೂರು: ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್​ ಅವರ ಮಗ ರಾಮು ಕಣಗಾಲ್​ ಇಂದು ಮುಂಜಾನೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಮು ಅವರು “ಕಣಗಾಲ್​ ನೃತ್ಯಾಲಯ” ಎನ್ನುವ ಹೆಸರಿನಲ್ಲಿ ನಾಟ್ಯಶಾಲೆಯನ್ನು ನಡೆಸುತ್ತಿದ್ದರು. ಮದ್ರಾಸ್​ನಲ್ಲಿ ಓದಿ ಬೆಳೆದಿದ್ದ ರಾಮು ಅವರು ತಂದೆಯ ಶಿಸ್ತನ್ನು ಮೈಗೂಡಿಸಿಕೊಂಡು ಅನೇಕರಿಗೆ ನೃತ್ಯವನ್ನು ಕಲಿಸಿಕೊಡುವ ಮೂಲಕ ಗೌರವಯುತ ಬದುಕು ಸಾಗಿಸುತ್ತಿದ್ದರು. ರಾಜ್ಯದ ಆರ್ಥಿಕತೆಗೆ ಮತ್ತೆ ಹೊಡೆತ: ಮುಖ್ಯಮಂತ್ರಿ ಯಡಿಯೂರಪ್ಪ ಚಿಂತೆ ಹೆಚ್ಚಿಸಿದ ಬದ್ಧತಾ ವೆಚ್ಚ ಕೇರಳದಲ್ಲಿ ಆಕ್ಸಿಜನ್​ ಕೊರತೆಯಾಕಿಲ್ಲ? ನಿಜಕ್ಕೂ ಇತರೆ ರಾಜ್ಯಗಳಿಗಿದು ಮಾದರಿ, … Continue reading ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ, ನೃತ್ಯ ಗುರು ರಾಮು ಕಣಗಾಲ್ ಕರೊನಾಗೆ ಬಲಿ