ಹಾಲಿವುಡ್, ಬಾಲಿವುಡ್​ ಅನ್ನು ಹಿಂದಿಕ್ಕಿದ ‘ಪುಷ್ಪ’ ಸಿನಿಮಾ, 25ನೇ ದಿನಕ್ಕೆ ಒಟ್ಟು ಏಷ್ಟು ಕೋಟಿ ಗಳಿಸಿದೆ?

ಸದ್ಯ, ಇಡೀ ದೇಶದಲ್ಲಿ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ‘ಪುಷ್ಪಾ: ದಿ ರೈಸ್‘ ಸಿನಿಮಾದೆ ಸದ್ದು ಮತ್ತು ಸುದ್ದಿ. ಹಿಂದಿಯ ’83’, ಹಾಲಿವುಡ್​ನ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್‘ ಚಿತ್ರಗಳ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ‘ಪುಷ್ಪಾ: ದಿ ರೈಸ್‘ ಸೂಪರ್ ಹಿಟ್ ಎನಿಸಿಕೊಂಡು, ಜೊತೆಗೆ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಹಲವು ವರದಿಗಳ ಪ್ರಕಾರ, ಸಿನಿಮಾ 350ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿದ್ದು, 400 ಕೋಟಿಯ ಗಳಿಕೆಯತ್ತ ಹೆಜ್ಜೆ … Continue reading ಹಾಲಿವುಡ್, ಬಾಲಿವುಡ್​ ಅನ್ನು ಹಿಂದಿಕ್ಕಿದ ‘ಪುಷ್ಪ’ ಸಿನಿಮಾ, 25ನೇ ದಿನಕ್ಕೆ ಒಟ್ಟು ಏಷ್ಟು ಕೋಟಿ ಗಳಿಸಿದೆ?