ಪುಷ್ಕರ್ ಬಿಜಿನೆಸ್ ಫ್ರೆಂಡ್ ಅಲ್ಲ; ಒಡಕಿನ ಬಗ್ಗೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ

ಬೆಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮುಹೂರ್ತದಲ್ಲೇ ಅಂಥದ್ದೊಂದು ಹಿಂಟ್ ಸಿಕ್ಕಿತ್ತು. ಆ ಚಿತ್ರವನ್ನು ನಿರ್ವಿುಸಬೇಕಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಹೆಸರು ಪೋಸ್ಟರ್​ನಲ್ಲಿ ಇರಲಿಲ್ಲ. ಇಷ್ಟಕ್ಕೂ ಪುಷ್ಕರ್ ಯಾಕೆ ಚಿತ್ರದಿಂದ ಹೊರನಡೆದಿದ್ದಾರೆ? ರಕ್ಷಿತ್ ಮತ್ತು ಪುಷ್ಕರ್ ನಡುವೆ ಕಿತ್ತಾಟ ಆಗಿದೆಯಾ? ಎಂಬಂಥ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ, ಪುಷ್ಕರ್ ಬೇರೆ ಚಿತ್ರಗಳಲ್ಲಿ ಬಿಜಿ ಆಗಿದ್ದರಿಂದ, ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ರಕ್ಷಿತ್ ಹೇಳಿದ್ದರು. ಯಾವಾಗ ‘777 ಚಾರ್ಲಿ’ ಚಿತ್ರದ ನಿರ್ಮಾಣದಿಂದಲೂ ಪುಷ್ಕರ್ ಹೊರಗೆ ಬಂದರೋ, … Continue reading ಪುಷ್ಕರ್ ಬಿಜಿನೆಸ್ ಫ್ರೆಂಡ್ ಅಲ್ಲ; ಒಡಕಿನ ಬಗ್ಗೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ