‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ, 2 ದಿನ ಬಂದ್ ಆಗಲಿದೆ ಈ ಮಾರ್ಗದ ಸಂಚಾರ

ಬೆಂಗಳೂರು: ನಮ್ಮ ಮೆಟ್ರೋ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರಲ್ಲಿ ಅಡಚಣೆ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ. ಮೈಸೂರು ರೋಡ್​​ನಿಂದ ಕೆಂಗೇರಿ ನಡುವೆ ನೂತನ ಮಾರ್ಗ ನಿರ್ಮಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಆಗಸ್ಟ್ 11 ಮತ್ತು 12 ರಂದು ವಿಜಯನಗರದಿಂದ ಮೈಸೂರು ರೋಡ್​ಗೆ ಸಂಚರಿಸುವ ನೇರಳೆ ಮಾರ್ಗ ಬಂದ್ ಆಗಲಿದೆ. ಈ ಎರಡು ದಿನ ಬೆಳಗ್ಗೆ 07 ರಿಂದ ಸಂಜೆ 08 ರವರೆಗೆ ಬೈಯಪ್ಪನಹಳ್ಳಿಯಿಂದ ವಿಜಯನಗರದವರೆಗೆ ಸಂಚರಿಸಬಹುದಾಗಿದೆ. ಆಗಸ್ಟ್​ … Continue reading ‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ, 2 ದಿನ ಬಂದ್ ಆಗಲಿದೆ ಈ ಮಾರ್ಗದ ಸಂಚಾರ