ಲೈಗರ್​ ಸಿನಿಮಾ ಹೀನಾಯ ಸೋಲು: ಬಾಡಿಗೆ ಹೊರೆ ತಡೆಯಲಾರದೇ ಮುಂಬೈ ತೊರೆಯಲು ಪುರಿ ಜಗನ್ನಾಥ್​ ನಿರ್ಧಾರ​

ಹೈದರಾಬಾದ್​: ವಿಜಯ್​ ದೇವರಕೊಂಡ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ “ಲೈಗರ್​” ಬಾಕ್ಸ್​ಆಫೀಸ್​ನಲ್ಲಿ ನೆಲಕಚ್ಚಿದ್ದು, ಈ ವರ್ಷದ ಅತ್ಯಂತ ಕಳಪೆ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಈ ಸಿನಿಮಾವನ್ನು ಸ್ಟಾರ್​ ನಿರ್ದೇಶಕ ಪುರಿ ಜಗನ್ನಾಥ್​​ ನಿರ್ದೇಶಿಸಿದ್ದು, ವಿಜಯ್​ ಮತ್ತು ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಾರ್ಮಿ ಕೌರ್​, ಪುರಿ ಮತ್ತು ಕರಣ್​ ಜೋಹರ್​ ಈ ಸಿನಿಮಾವನ್ನು ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ. ಲೈಗರ್​ ಹೀನಾಯ ಸೋಲಿನಿಂದಾಗಿ ಅದೇ ಚಿತ್ರತಂಡದ ಮುಂದಿನ ಸಿನಿಮಾ ಜನ ಗಣ ಮನ ಸೆಟ್ಟೇರುವುದು ಅನುಮಾನವಾಗಿದೆ. ಲೈಗರ್​ ಸಿನಿಮಾದ … Continue reading ಲೈಗರ್​ ಸಿನಿಮಾ ಹೀನಾಯ ಸೋಲು: ಬಾಡಿಗೆ ಹೊರೆ ತಡೆಯಲಾರದೇ ಮುಂಬೈ ತೊರೆಯಲು ಪುರಿ ಜಗನ್ನಾಥ್​ ನಿರ್ಧಾರ​