ಪಂಜಾಬ್​ನಲ್ಲೊಂದು ಅಮಾನವೀಯ ಘಟನೆ; ಕರೊನಾದಿಂದ ಮೃತಪಟ್ಟ 69 ವರ್ಷದ ವೃದ್ಧೆ..ಆದರೆ ಮಗ ಮಾಡಿದ್ದು ಎಷ್ಟು ಸರಿ?

ಲುಧಿಯಾನಾ: ಕರೊನಾ ವೈರಸ್​ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ. ಆದರೆ ಸಂಬಂಧಗಳಲ್ಲೂ ಅಂತರ ಸೃಷ್ಟಿಸುತ್ತಿದೆಯಾ ಈ ವೈರಸ್​. ವೈರಸ್​​ನಿಂದ ಯಾರಾದರು ಸತ್ತರೂ ಅವರ ಕುಟುಂಬದವರು ಬಂದು ಅಂತ್ಯಕ್ರಿಯೆ ನಡೆಸಲಾಗುತ್ತಿಲ್ಲ. ಕೊನೇ ಕ್ಷಣದಲ್ಲೂ ಮುಖ ನೋಡಲು ಸಾಧ್ಯವಾಗುತ್ತಿಲ್ಲ. ಕೊವಿಡ್​ನಿಂದ ಆಸ್ಪತ್ರೆಗೆ ದಾಖಲಾದರೆ ಅಂಥವರ ಕುಟುಂಬದವರು ಹತ್ತಿರವೂ ಸುಳಿಯಲಾಗುವುದಿಲ್ಲ. ಈಗ ಪಂಜಾಬ್​ನಲ್ಲಿ ಒಂದು ಘಟನೆ ನಡೆದಿದೆ. ಕರೊನಾ ವೈರಸ್​ನಿಂದ ಸಾವನ್ನಪ್ಪಿದ ತಾಯಿಯ ಮೃತದೇಹವನ್ನು ತೆಗೆದುಕೊಳ್ಳಲು ಮಗ ಒಪ್ಪಲೇ ಇಲ್ಲ. ಇದರಿಂದಾಗಿ ಜಿಲ್ಲಾಡಳಿತವೇ ಅವರ ಅಂತಿಮ ಸಂಸ್ಕಾರ ಮಾಡಬೇಕಾಯಿತು. ಲುಧಿಯಾನಾದಲ್ಲಿ … Continue reading ಪಂಜಾಬ್​ನಲ್ಲೊಂದು ಅಮಾನವೀಯ ಘಟನೆ; ಕರೊನಾದಿಂದ ಮೃತಪಟ್ಟ 69 ವರ್ಷದ ವೃದ್ಧೆ..ಆದರೆ ಮಗ ಮಾಡಿದ್ದು ಎಷ್ಟು ಸರಿ?