ಪ್ರೀತಿಗಾಗಿ ಪರೀಕ್ಷೆ ಬರೆಯಲು ಬಳೆ, ಬಿಂದಿ, ಲಿಪ್‌ಸ್ಟಿಕ್ ಹಾಕಿ ತನ್ನ ಗೆಳತಿಯಂತೆ ವೇಷ ಧರಿಸಿ ಸಿಕ್ಕಿಬಿದ್ದ

ನವದೆಹಲಿ: ಪರೀಕ್ಷೆಯಲ್ಲಿ ನಕಲು ಮಾಡಲು ಕೆಲವು ಪರೀಕ್ಷಾರ್ಥಿಗಳು ಗಿಮಿಕ್​ ಮಾಡುತ್ತಿರುತ್ತಾರೆ. ಪರೀಕ್ಷೆಯಲ್ಲಿ ಕಾಫಿ ಮಾಡಲು ಹೋಗಿ ಸಿಕ್ಕಿ ಬಿದ್ದಿರುವ ಎಷ್ಟೋ ಉದಾಹರಣೆಳು ಇವೆ. ಆದರೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ತನ್ನ ಗೆಳತಿಯಂತೆ ಸೋಗು ಹಾಕಿ ಸಿಕ್ಕಿ ಬಿದ್ದಿದ್ದಾನೆ. ಜನವರಿ 7 ರಂದು, ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ನಡೆಸಲಾಯಿತು. ಫಾಜಿಲ್ಕಾದ ಅಂಗ್ರೇಜ್ ಸಿಂಗ್ ತನ್ನ ಗೆಳತಿ ಪರಮ್‌ಜಿತ್ ಕೌರ್ ವೇಷ ಧರಿಸಿ ಪರೀಕ್ಷೆ … Continue reading ಪ್ರೀತಿಗಾಗಿ ಪರೀಕ್ಷೆ ಬರೆಯಲು ಬಳೆ, ಬಿಂದಿ, ಲಿಪ್‌ಸ್ಟಿಕ್ ಹಾಕಿ ತನ್ನ ಗೆಳತಿಯಂತೆ ವೇಷ ಧರಿಸಿ ಸಿಕ್ಕಿಬಿದ್ದ