ಮಯಾಂಕ್‌ಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಸಿದ್ಧ, ಆದರೆ ಷರತ್ತುಗಳು ಅನ್ವಯ!

ನವದೆಹಲಿ: ಕೆಎಲ್ ರಾಹುಲ್ ಈಗಾಗಲೆ ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಮತ್ತೋರ್ವ ಕನ್ನಡಿಗನಿಗೆ ನಾಯಕತ್ವ ಒಲಿಯುವ ಸಾಧ್ಯತೆ ಕಾಣಿಸಿಕೊಂಡಿದೆ. ಅವರೇ ಮಯಾಂಕ್ ಅಗರ್ವಾಲ್. ಈಗಾಗಲೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ರಿಟೇನ್ ಆಗಿರುವ ಮಯಾಂಕ್‌ಗೆ ನಾಯಕತ್ವ ನೀಡುವ ಚಿಂತನೆಗಳು ನಡೆದಿವೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸಲಿವೆ. ಮುಂಬರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೆಲವು ಆಟಗಾರರ ಮೇಲೆ ಪಂಜಾಬ್ ಕಿಂಗ್ಸ್ ತಂಡ ಕಣ್ಣಿಟ್ಟಿದೆ. ಆ ಆಟಗಾರರು ಹರಾಜಿನಲ್ಲಿ ಒಲಿಯದೇ ಹೋದರೆ ಮಯಾಂಕ್‌ಗೆ ನಾಯಕತ್ವ ನೀಡಲು … Continue reading ಮಯಾಂಕ್‌ಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಸಿದ್ಧ, ಆದರೆ ಷರತ್ತುಗಳು ಅನ್ವಯ!