ಸೋತವರ ಕಾಳಗದಲ್ಲಿ ಗೆಲುವಿಗೆ ಹೋರಾಟ; ಪಂಜಾಬ್ ಕಿಂಗ್ಸ್ -ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ

ಚೆನ್ನೈ: ಟೂರ್ನಿ ಆರಂಭಗೊಂಡು 12 ದಿನಗಳಾದರೂ ಇದುವರೆಗೆ ಗೆಲುವು ಕಾಣದ ಏಕೈಕ ತಂಡ ಎನಿಸಿಕೊಂಡಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-14ರ ತಮ್ಮ 4ನೇ ಪಂದ್ಯದಲ್ಲಿ ಬುಧವಾರ ಎದುರಾಗಲಿವೆ. ಸೋತವರ ಗೆಲುವಿನ ಹೋರಾಟಕ್ಕೆ ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂ ಸಜ್ಜಾಗಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ತಂಡ ಗೆಲುವಿಗಾಗಿ ಪರಿತಪಿಸುತ್ತಿದೆ. ವಿಶ್ವ ಶ್ರೇಷ್ಠ ಆರಂಭಿಕ ಜೋಡಿ ತಂಡದಲ್ಲಿದ್ದರೂ ಕಳಪೆ ಮಧ್ಯಮ ಕ್ರಮಾಂಕವೇ ತಂಡಕ್ಕೆ ದೊಡ್ಡ … Continue reading ಸೋತವರ ಕಾಳಗದಲ್ಲಿ ಗೆಲುವಿಗೆ ಹೋರಾಟ; ಪಂಜಾಬ್ ಕಿಂಗ್ಸ್ -ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ