ಕರೆಂಟ್​ ಲೋಡ್​ ತಗ್ಗಿಸಲು ಮುಂದಾದ ಪಂಜಾಬ್​ ಸರ್ಕಾರ; ನೂತನ ನಿಯಮ ಜಾರಿ

ಚಂಡೀಘರ್​: ಬೇಸಿಗೆಯಲ್ಲಿ ಕರೆಂಟ್​ ಲೋಡ್​ ತಗ್ಗಿಸಲು ಮುಂದಾಗಿರುವ ಪ,ಂಜಾಬ್​ ಸರ್ಕಾರವು ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಮೇ 2ರಿಂದ ಜಾರಿಗೆ ಬರುವಂತೆ ಪಂಜಾಬ್​ನಲ್ಲಿ ಇರುವ ಸರ್ಕಾರಿ ಕಚೇರಿಗಳು ಬೆಳಗ್ಗೆ 7:30ರಿಂದ ಮಧ್ಯಾಹ್ನ 2:00 ಘಂಟೆ ವರೆಗೂ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಭಗವಂತ್​ ಮಾನ್​ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಈ ಕುರಿತು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಾನ್​ ಪಂಜಾಬ್​ ಜನತೆಗಾಗಿ ಹೊಸ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ದೇಶದಲ್ಲೇ ಪ್ರಪಥಮ ಬಾರಿಗೆ ಜಾರಿಗೆ ತರಲಾಗುತ್ತಿದೆ. … Continue reading ಕರೆಂಟ್​ ಲೋಡ್​ ತಗ್ಗಿಸಲು ಮುಂದಾದ ಪಂಜಾಬ್​ ಸರ್ಕಾರ; ನೂತನ ನಿಯಮ ಜಾರಿ